Saturday, November 12, 2011

ಬನವಾಸಿಯವರ ಬ್ಲಾಗ್

ಪ್ರವಾಸೋಧ್ಯಮ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಮಂಗಳೂರಿನ ಗೆಳೆಯ ಶ್ರೀಯುತ ಸೋಮಶೇಖರ ಬನವಾಸಿಯವರು ನನ್ನ ಕವನ ಸಾವಿಗೆ ಬಾರದ ನೆಂಟ ಬಗ್ಗೆ ಆತ್ಮೀಯವಾಗಿ ಅವರ ಬ್ಲಾಗಿನಲ್ಲಿ ವಿಶ್ಲೇಷಿಸಿದ್ದಾರೆ.


ಕವಿ ಪ್ರೋತ್ಸಾಹಿ, ಸಹೃದಯಿ ಬನವಾಸಿಯವರ ಬ್ಲಾಗನ್ನು ಹೊಕ್ಕು ನಿಮ್ಮ ಅಭಿಪ್ರಾಯ ಬರೆಯಿರಿ.

http://banavasimaatu.blogspot.com/2011/11/blog-post.html

1 comment:

prashasti said...

ಪರಸ್ಪರ ಪ್ರೋತ್ಸಾಹಿಸುವ ನಿಮ್ಮಿಬ್ಬರ ಗುಣ ಮೆಚ್ಚುವಂತಾದ್ದೆ :-)